Surprise Me!

Monsoon 2018 : ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಜೋರು | Oneindia Kannada

2018-07-10 233 Dailymotion

Heavy monsoon rainfall lashed Malnad region of the district on Monday and Tuesday, disrupting normal life in Sringeri, Koppa, Kalasa, Narasimharajapura, Mudigere and surrounding areas. <br /> <br /> ಮಲೆನಾಡಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಕೆಲವು ಕಡೆಗಳಲ್ಲಿ ಮಳೆ ಇನ್ನೂ ಧಾರಾಕಾರವಾಗಿ ಸುರಿಯುತ್ತಲೇ ಇದೆ. ಕಳಸ, ಶೃಂಗೇರಿ, ಕುದುರೆಮುಖ, ಬಾಳೆಹೊನ್ನೂರು ಭಾಗದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ.

Buy Now on CodeCanyon